Content deleted Content added
m Reverted edits by Pallavi_rani_pallavi (talk) (HG) (3.4.12) |
Fixed type Tags: Reverted possible vandalism non-English content Visual edit Mobile edit Mobile web edit |
||
Line 65:
'''Arsikere''' is a city and [[taluka]] in the [[Hassan district]] in the state of [[Karnataka]], India. It is the second largest city in Hassan district, demographically. Arsikere city municipal council consists of 31 wards. This region is known for its coconut production and is also called Kalpataru Nadu. Arsikere is a major railway junction in the [[South Western Railway zone|South Western Railway]] which links [[Mangalore]] and Mysore to North Karnataka and a central place for tourists who visit nearby places that do not have rail access, such as [[Belur, Karnataka|Belur]], [[Halebidu]] and [[Shravanabelagola]], Harnahalli, and Kodimata.
ಜೇನುಕಲ್ಲು ಸಿದ್ದಾಪುರ ಎಂಬ ಗ್ರಾಮವು ಹಾಸನ ( ಜಿ) ಅರಸೀಕೆರೆ (ತಾ) ಗಂಡಸಿ ( ಹೋ) ಗೆ ಸೇರಿದ್ದು. ಈ ಗ್ರಾಮವು ಅರಸೀಕೆರೆಯಿಂದ 18 km ದೂರದಲ್ಲಿದೆ.ಮೊದಲು ಈ ಗ್ರಾಮ ರಂಗಾಪುರ ಕಾವಲಿಗೆ ಸೇರಿದ್ದು ಕೆಂಗಾಡು ಎಂಬ ಹೆಸರಿನಿಂದ ಕರೆಯುತ್ತಿದ್ದರು. ಕೆಂಗಾಡು ಎಂದರೆ ಕೆಂಪು ಮಣ್ಣು ಹೊಂದಿರುವ ಭೂಮಿ ಎಂದರ್ಥ ನಂತರ ಈ ಗ್ರಾಮಕ್ಕೆ ನಾಗೇನಹಳ್ಳಿ ಮಠದ ಶ್ರೀ ಜಗದ್ಗುರು ಶಾಂತಮಲ್ಲದೇಶಿ ಕೇಂದ್ರ ಮಹಾಸ್ವಾಮಿಗಳು ಭೇಟಿ ನೀಡಿ ಅಲ್ಲಿನ ಸರ್ಕಾರಿ ಜಮೀನನ್ನು ಬಡ ರೈತರಿಗೆ ಸಮನಾಗಿ ಹಂಚಿದರು. ನಂತರ ಈ ಗ್ರಾಮದಲ್ಲಿ ಒಂದು ದೇವಾಲಯವನ್ನು ನಿರ್ಮಿಸಿ ಶ್ರೀ ಜೇನು ಕಲ್ಲು ಸಿದ್ದೇಶ್ವರ ಸ್ವಾಮೀಯನ್ನು ಪ್ರತಿಷ್ಠಾಪಿಸಿ ಗ್ರಾಮಕ್ಕೆ ಜೇನುಕಲ್ಲು ಸಿದ್ದಾಪುರ ಎಂದು ಹೆಸರಿಡಲಾಯಿತು. ಇಂದು ಈ ಗ್ರಾಮದಲ್ಲಿ ಎಲ್ಲಾ ರೈತರು ಶ್ರೀ ಶ್ರೀ ಶ್ರೀ ಜಗದ್ಗುರು ಶಾಂತಮಲ್ಲದೇಶಿ ಕೇಂದ್ರ ಮಹಾಸ್ವಾಮಿಗಳ ಕೃಪೆಯಿಂದ ತಮ್ಮ ಪ್ರಧಾನ ಕಾರ್ಯವಾದ ಕೃಷಿಯನ್ನು ಮಾಡುತ್ತಿದ್ದಾರೆ.
==History==
|