scoop
ಗೋಚರ
ಇಂಗ್ಲೀಷ್
ನಾಮಪದ
scoop
- (ಏನನ್ನಾದರೂ ಮೊಗೆದು ತೆಗೆಯುವ)ತೋಡುಗೈ,ಉದ್ದನೆಯ ಸೌಟು
- ಮೊಗೆದು ತೆಗೆಯುವುದು
- ಹೀಗೆ ತೆಗೆದ ಪ್ರಮಾಣ
- (ವೃತ್ತ ಪತ್ರಿಕೆ)ಉಳಿದ ಪತ್ರಿಕೆಗಳಿಗಿಂತ ಮೊದಲೇ ಬಿಸಿ ಸುದ್ದಿಯನ್ನು ತೆಗೆದು ಮುದ್ರಿಸುವುದು
- ತೋಡುಗಯ್
- ಪಸಿಯಿಸುವ ಸುದ್ದಿ
ಕ್ರಿಯಾಪದ
scoop
scoop
scoop