[go: nahoru, domu]

ವಿಷಯಕ್ಕೆ ಹೋಗು

ದೆಹಲಿ-ಮುಂಬೈ ಮಹಾಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೬:೦೫, ೨೨ ಫೆಬ್ರವರಿ ೨೦೨೩ ರಂತೆ VASANTH S.N. (ಚರ್ಚೆ | ಕಾಣಿಕೆಗಳು) ಇವರಿಂದ (added Category:ರಸ್ತೆ ಸಾರಿಗೆ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ದೆಹಲಿ-ಮುಂಬೈ ಮಹಾಮಾರ್ಗವು ೧೩೫೦ ಕಿ.ಮೀ  ಉದ್ದ , 8-ಪಥದ  (೧೨ ಕ್ಕೆ ವಿಸ್ತರಿಸಬಹುದಾದ ) ಆಕ್ಸೆಸ್ -ಕಂಟ್ರೋಲ್ಡ್   ಹೆದ್ದಾರಿ.

ಈ ಮಾರ್ಗವು ರಾಷ್ಟ್ರೀಯ ರಾಜಧಾನಿ ದೆಹಲಿ ಮತ್ತು ಮುಂಬೈ ಯನ್ನು ಸಂಪರ್ಕಿಸುತ್ತದೆ. ಸುಮಾರು ೯೦೦೦೦ ಕೋಟಿಯ ಯೋಜನೆಯಾಗಿದ್ದು ಈ ಎರಡು ನಗರಗಳ ನಡುವಿನ ಸಮಯವನ್ನು ಈಗಿನ ೨೪ ಗಂಟೆ ಇಂದ ೧೨ ಗಂಟೆಗಳಿಗೆ ತಗ್ಗಿಸುತ್ತದೆ .

೨೦೨೩ ರ ಫೆಬ್ರುವರಿಯಲ್ಲಿ ೨೪೬ ಕಿ.ಮಿ ಯನ್ನು ಪ್ರಾರಂಭಿಸಲಾಗಿದೆ.