[go: nahoru, domu]

ವಿಷಯಕ್ಕೆ ಹೋಗು

ಮಾಸ್ಟ್ರಿಕ್ಟ್ ಒಪ್ಪಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.
ಒಪ್ಪಂದಕ್ಕೆ ಸಹಿ ಹಾಕಲಾದ ಕಟ್ಟಡ

ಮಾಸ್ಟ್ರಿಕ್ಟ್ ಒಪ್ಪಂದ (ಅಧಿಕೃತವಾಗಿ ಯುರೋಪಿನ ಒಕ್ಕೂಟದ ಮೇಲಿನ ಒಪ್ಪಂದ) ೧೯೯೨ಫೆಬ್ರುವರಿ ೭ರಂದು ನೆದರ್‌ಲ್ಯಾಂಡ್ಸ್‍ನ ಮಾಸ್ಟ್ರಿಕ್ಟ್ ನಗರದಲ್ಲಿ ಯುರೋಪಿನ ಒಕ್ಕೂಟ ಮತ್ತು ಯುರೋ ನಾಣ್ಯಪದ್ಧತಿಗಳನ್ನು ಸ್ಥಾಪಿಸಲು ಅನೇಕ ಯುರೋಪಿನ ದೇಶಗಳು ಸಹಿ ಹಾಕಿದ ಒಂದು ಒಪ್ಪಂದ.[೧]

ಉಲ್ಲೇಖಗಳು