[go: nahoru, domu]

ವಿಷಯಕ್ಕೆ ಹೋಗು

ಮಾಸ್ಟ್ರಿಕ್ಟ್ ಒಪ್ಪಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೦೭:೫೨, ೧೭ ಮೇ ೨೦೧೭ ರಂತೆ Sangappadyamani (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಒಪ್ಪಂದಕ್ಕೆ ಸಹಿ ಹಾಕಲಾದ ಕಟ್ಟಡ

ಮಾಸ್ಟ್ರಿಕ್ಟ್ ಒಪ್ಪಂದ (ಅಧಿಕೃತವಾಗಿ ಯುರೋಪಿನ ಒಕ್ಕೂಟದ ಮೇಲಿನ ಒಪ್ಪಂದ) ೧೯೯೨ಫೆಬ್ರುವರಿ ೭ರಂದು ನೆದರ್‌ಲ್ಯಾಂಡ್ಸ್‍ನ ಮಾಸ್ಟ್ರಿಕ್ಟ್ ನಗರದಲ್ಲಿ ಯುರೋಪಿನ ಒಕ್ಕೂಟ ಮತ್ತು ಯುರೋ ನಾಣ್ಯಪದ್ಧತಿಗಳನ್ನು ಸ್ಥಾಪಿಸಲು ಅನೇಕ ಯುರೋಪಿನ ದೇಶಗಳು ಸಹಿ ಹಾಕಿದ ಒಂದು ಒಪ್ಪಂದ.[೧]

ಉಲ್ಲೇಖಗಳು

[ಬದಲಾಯಿಸಿ]