[go: nahoru, domu]

ವಿಷಯಕ್ಕೆ ಹೋಗು

ಸಿಬ್ಲಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೯:೪೨, ೬ ಆಗಸ್ಟ್ ೨೦೧೯ ರಂತೆ Risto hot sir (ಚರ್ಚೆ | ಕಾಣಿಕೆಗಳು) ಇವರಿಂದ (File)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಸಿಬ್ಲಿಂಗ್ ಸಮಾನವಾಗಿ ಒಬ್ಬರು ಅಥವಾ ಇಬ್ಬರು ಹೆತ್ತವರನ್ನು ಹೊಂದಿರುವ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳ ಪೈಕಿ ಒಬ್ಬರು. ಪುರುಷ ಸಿಬ್ಲಿಂಗನ್ನು ಸಹೋದರನೆಂದು ಕರೆಯಲಾಗುತ್ತದೆ, ಮತ್ತು ಸ್ತ್ರೀ ಸಿಬ್ಲಿಂಗನ್ನು ಸಹೋದರಿಯೆಂದು ಕರೆಯಲಾಗುತ್ತದೆ. ವಿಶ್ವಾದ್ಯಂತ ಬಹುತೇಕ ಸಮಾಜಗಳಲ್ಲಿ, ಸಿಬ್ಲಿಂಗ್‍ಗಳು ಸಾಮಾನ್ಯವಾಗಿ ಒಟ್ಟಿಗೆ ಬೆಳೆಯುತ್ತಾರೆ, ಮತ್ತು ಇದರಿಂದ ಪ್ರೀತಿ, ಶತ್ರುತ್ವ ಅಥವಾ ಚಿಂತನಪರತೆಯಂತಹ ಬಲವಾದ ಭಾವನಾತ್ಮಕ ಬಂಧಗಳ ಬೆಳವಣಿಗೆ ಸುಲಭವಾಗುತ್ತದೆ.